ರಾಜ್ಯ ಸರಕಾರಕ್ಕೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಸೆಡ್ಡು

ಹಾಸನ: ರಾಜ್ಯ ಸರಕಾರಕ್ಕೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಸೆಡ್ಡು,  CAT ಮೊರೆ ಹೋದ ರೋಹಿಣಿ ದಾಸರಿ ಸಿಂಧೂರಿ,
ಮಾರ್ಚ್ ೧೩ ರ ವರೆಗೆ ಡಿಸಿ ವರ್ಗಾವಣೆಗೆ ತಡೆ, ರಾಜ್ಯ ಸರ್ಕಾರದ ಆದೇಶ ತಡೆಹಿಡಿದ ಕೇಂದ್ರ ಆಡಳಿತ ನ್ಯಾಯಮಂಡಳಿ(CAT),
ಅವಧಿಗೂ ಮುನ್ನ ವರ್ಗ ಪ್ರಶ್ನಿಸಿ CAT ಮೆಟ್ಟಿಲೇರಿದ್ದ ಸಿಂಧೂರಿ, ಕೇಂದ್ರ ಆಡಳಿತ ನ್ಯಾಯಮಂಡಳಿ ತಡೆಯಿಂದ ಸರ್ಕಾರಕ್ಕೆ ಮತ್ತೆ ಮುಖಭಂಗ, ೧೩ ಕ್ಕೆ ಮತ್ತೆ ವಿಚಾರಣೆ ನಿಗದಿ, ಅಲ್ಲೀವರೆಗೂ ಹಾಸನ ಡಿಸಿಯಾಗಿ ಮುಂದುವರಿಯಲಿರುವ ರೋಹಿಣಿ ಸಿಂಧೂರಿ,  ಮಾರ್ಚ್ ೧೨ ರ ಒಳಗೆ ಪ್ರತಿಕ್ರಿಯೆ ನೀಡುವುದಾಗಿ CAT ಗೆ ರಾಜ್ಯ ಸರಕಾರ ಹೇಳಿಕೆ, ತಾರಕಕ್ಕೇರಿದ ರೋಹಿಣಿ ವರ್ಗ ಸಂಘರ್ಷ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ