ನವದೆಹಲಿ:ಮಾ-1:ರಾಯಲ್ ಎನ್ಫಿಲ್ಡ್ ಕಂಪನಿಯು ಥಂಡರ್ಬರ್ಡ್ 350ಎಕ್ಸ್ ಹಾಗೂ ಥಂಡರ್ಬರ್ಡ್ 500ಎಕ್ಸ್ ಬೈಕ್ಗಳನ್ನು ಬಿಡುಗಡೆ ಮಾಡಿದೆ.
ಶೋರೂಮ್ನಲ್ಲಿ ಇವುಗಳ ಬೆಲೆ ಕ್ರಮವಾಗಿ 1,98,878 ರೂ. ಮತ್ತು 1,56,849 ರೂ. ಇದೆ.
ಸಿಂಗಲ್ ಸಿಲಿಂಡರ್, ಏರ್ ಕೂಲ್ನ 499 ಸಿಸಿ ಎಂಜಿನ್ ಅನ್ನು ಥಂಡರ್ಬರ್ಡ್ 500ಎಕ್ಸ್ ಹೊಂದಿದ್ದರೆ ಥಂಡರ್ಬರ್ಡ್ 350ಎಕ್ಸ್ ಸಿಂಗಲ್ ಸಿಲಿಂಡರ್ ಹೊಂದಿದೆ ಹಾಗೂ 346ಸಿಸಿ ಎಂಜಿನ್ ಅನ್ನು ಹೊಂದಿದೆ.
2002ರಿಂದ ಈ ತನಕ ಥಂಡರ್ಬರ್ಡ್ ಶ್ರೇಣಿಯ ನಾನಾ ಮಾಡೆಲ್ನ ಬೈಕ್ಗಳು ಜನಪ್ರಿಯತೆ ಕಾಯ್ದುಕೊಂಡಿವೆ. ಪ್ರಮುಖ ನಗರಗಳಲ್ಲಿ ನೂತನ ಬೈಕ್ಗಳಿಗೆ ಬುಕಿಂಗ್ ಈಗಾಲೇ ಆರಂಭಗೊಂಡಿದೆ.
Royal enfield, thunderbird 350x, thunderbird 500x, launched