ಕರ್ನಾಟಕ ಬಜೆಟ್ 2018 – ಒಟ್ಟಾರೆ ಬಜೆಟ್ ಹಂಚಿಕೆಯ ವಿವರಗಳು (ಕೋಟಿ ರೊಗಳಲ್ಲಿ)
ಶಿಕ್ಷಣ – 26,864 (12%)
ಜಲಸಂಪನ್ಮೂಲ – 18,112 (8%)
ನಗರಾಭಿವೃದ್ದಿ – 17,196 (7%)
ಗ್ರಾಮೀನಬೀವೃದ್ದಿ ಮತ್ತು ಪಂಚಾಯತಿ ರಾಜ್ – 14,268 (6%)
ಇಂಧನ – 14,136 (6%)
ಸಮಾಜ ಕಲ್ಯಾಣ – 11,821 (5%)
ಲೋಕೋಪಯೋಗಿ – 9,271 (4%)
ಒಳಾಡಳಿತ ಮತ್ತು ಸಾರಿಗೆ – 8,855 (4%)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ – 8,822 (4%)
ಕೃಷಿ ಮತ್ತು ತೋಟಗಾರಿಕ – 7,301 (3%)
ಕಂದಾಯ – 6,642 (3%)
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,371 (2%)
ವಸತಿ – 3,942 (2%)
ಆಹಾರ ಮತ್ತು ನಾಗರೀಕ ಸರಬರಾಜು – 3,882 (2%)
ಇತರ – 75,081 (32%)