ರಾಹುಲ್ ಬೆನ್ನತ್ತಿದ ಸರ್ಕಾರಿ ವಾಹನ ಅಪಘಾತ February 11, 2018 Samachar Network ಹೈದರಾಬಾದ್ ಕರ್ನಾಟಕ, ಕೊಪ್ಪಳ Comments Off on ರಾಹುಲ್ ಬೆನ್ನತ್ತಿದ ಸರ್ಕಾರಿ ವಾಹನ ಅಪಘಾತ Seen By: 41 ರಾಹುಲ್ ಗಾಂಧಿ ಬೆನ್ನತ್ತುವ ವೇಗದಲ್ಲಿ ಇನ್ನೊಂದು ವಾಹನಕ್ಕೆ ಡಿಕ್ಕಿಯಾದ ಸರ್ಕಾರಿ ವಾಹನ ಸಂಪೂರ್ಣ ನಜ್ಜುಗುಜ್ಜು ಆಗಿದೆ. ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಬಳಿ ಘಟನೆ ನಡೆಯಲಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ