ಸಂಪರ್ಕ (ಕನೆಕ್ಟ್) ಮಿತ್ರ ಉದ್ಯಮ ಸುಧಾರಣೆ ಮತ್ತು ಮಾರಾಟ ಮಾಡುವಿಕೆಯನ್ನು ಹೆಚ್ಚಿಸುವ ಸಭೆ. ಇಲ್ಲಿ ಹೊಸ ನಿರೀಕ್ಷಿತ ಗ್ರಾಹಕರನ್ನು ಪಡೆಯಲು ಮತ್ತು ಜನರಲ್ಲಿ ನಿಮ್ಮ ಬಗ್ಗೆ ವಿಶ್ವಾಸವನ್ನು ನಿರ್ಮಿಸಲು ಒದಗಿಸುವ ಒಂದು ವೇದಿಕೆಯಾಗಿದೆ. ಇದು ವಾರ್ತಾ ಮಿತ್ರದ ಒಂದು ಭಾಗವಾಗಿ ಅಳವಡಿಸಲಾಗಿದೆ
ನಾವು ಇದೀಗ ಬೆಂಗಳೂರಿನಲ್ಲಿ ಪ್ರಾರಂಭಿಸಿ, ಇನ್ನು ಕೆಲವು ದಿನಗಳಲ್ಲಿ ಇತರ ಜಿಲ್ಲೆ ಮತ್ತು ತಾಲೂಕಿನಲ್ಲಿ ಇಂತಹ ವೇದಿಕೆಯನ್ನು ಪ್ರಾರಂಭಿಸುವೆವು
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ