
ರಾಜ್ಯ
ನೀವು ಯಾರಿಗೂ ಹೆದರಬೇಡಿ, ಯಾವ ರಾಜಕಾರಣಿಗೆ ಹಣ ನೀಡಿದ್ದಿರಾ ಹೇಳಿ ವಸೂಲಿ ಮಾಡೋಣ; ಮನ್ಸೂರ್ಗೆ ಸಚಿವ ಜಮೀರ್ ಅಭಯ
ಬೆಂಗಳೂರು: ಶಾಸಕ ರೋಷನ್ ಬೇಗ್ ಅವರು ನನ್ನಿಂದ ಹಣ ಪಡೆದು ಕೊಡದೆ ರೌಡಿಗಳನ್ನು ಬಿಟ್ಟು ಹೆದರಿಸುತ್ತಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ತಲೆಮರೆಸಿಕೊಂಡಿದ್ದೇವೆ ಎಂದು [more]