
ರಾಷ್ಟ್ರೀಯ
ಐಎನ್ಎಸ್ ವಿರಾಟ್ ಒಂದು ಯುದ್ಧನೌಕೆ; ಇದು ಕ್ರೂಸ್ ಹಡಗಲ್ಲ: ರಾಹುಲ್ ಗಾಂಧಿ ಗುಡುಗು
ಭಾಟಿಂಡಾ: ಐಎನ್ಎಸ್ ವಿರಾಟ್ ಒಂದು ಯುದ್ಧನೌಕೆ. ಇದು ಕ್ರೂಸ್ ಹಡಗಲ್ಲ, ಅದರಲ್ಲಿ ವಿಹರಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ [more]