![](http://kannada.vartamitra.com/wp-content/uploads/2018/04/VRL-bus-fire-184x245.jpg)
ರಾಜ್ಯ
ವಿ ಆರ್ ಎಲ್ ಬಸ್ ನಲ್ಲಿ ಬೆಂಕಿ ಅವಘಡ: ಚಾಲಕನ ಸಮಯ ಪ್ರಜ್ನೆಯಿಂದ ಪ್ರಯಾಣಿಕರು ಪಾರು
ಕೊಪ್ಪಳ:ಏ-21:ರಾಷ್ಟ್ರೀಯ ಹೆದ್ದಾರಿ 50ರಲ್ಲಿ ವಿಆರ್ಎಲ್ ಸಂಸ್ಥೆಯ ಬಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿದ್ದು, ಬಸ್ ಸಂಪೂರ್ಣ ಸುಟ್ಟು [more]