
ರಾಜ್ಯ
ವಿದ್ಯಾಪೀಠದಲ್ಲಿ ‘ವೃಂದಾವನಸ್ಥ’ರಾದ ಪೇಜಾವರ ಶ್ರೀ: ಅಶ್ರುತರ್ಪಣ ಅರ್ಪಿಸಿದ ಭಕ್ತಗಣ
ಬೆಂಗಳೂರು: ಭಾನುವಾರ ಬೆಳಗ್ಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೂತಕದ ಛಾಯೆ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಕಣ್ಮರೆ, ಭಕ್ತಗಣದಲ್ಲಿ ತಲ್ಲಣ ಮೂಡಿಸಿತು. ಕೆಲ ದಿನಗಳಿಂದ ಉಡುಪಿಯ ಮಣಿಪಾಲ [more]