ಯುಎಸ್ – ಬಾಂಗ್ಲಾ ಏರ್‌ಲೈನ್ಸ್ ವಿಮಾನ ದುರಂತ; 51 ಪ್ರಯಾಣಿಕರ ಸಾವಿಗೆ ಪೈಲಟ್ ಹೊತ್ತಿಸಿದ ಸಿಗರೇಟ್ ಕಾರಣ!
ನವದೆಹಲಿ: ಯುಎಸ್-ಬಾಂಗ್ಲಾ ಏರ್‌ಲೈನ್ಸ್ ವಿಮಾನ ದುರಂತಕ್ಕೆ ಪೈಲೆಟ್ ಹೊತ್ತಿಸಿದ ಸಿಗರೇಟೇ ಕಾರಣ ಎಂದು ತನಿಖಾ ಆಯೋಗ ತಿಳಿಸಿದೆ. ವಿಮಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಪೈಲಟ್, ನಿರ್ಬಂಧಗಳ ನಡುವೆಯೂ ಕಾಕ್‌ಪಿಟ್‌ನಲ್ಲಿಯೇ [more]