![](http://kannada.vartamitra.com/wp-content/uploads/2019/08/mandya-floods-326x217.jpg)
ರಾಜ್ಯ
ಇಂದು ಕೇಂದ್ರ ಸಚಿವ ಸಂಪುಟ ಸಭೆ; ರಾಜ್ಯದ ನೆರೆ ಪರಿಹಾರಕ್ಕೆ ವಿಶೇಷ ಅನುದಾನ ಘೋಷಿಸಲಿದೆಯಾ ಮೋದಿ ಸರ್ಕಾರ?
ನವದೆಹಲಿ: ಕರ್ನಾಟಕ ರಾಜ್ಯ ಕಂಡುಕೇಳರಿಯದ ಪ್ರವಾಹಕ್ಕೆ ಸಿಲುಕಿ, ಸಾವಿರಾರು ಜನರ ಬದುಕನ್ನು ಅತಂತ್ರ ಮಾಡಿದೆ. ಮನೆ-ಮಠ ಕಳೆದುಕೊಂಡ ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದು, ಬದುಕನ್ನು ಮರುಕಲ್ಪಿಸಿಕೊಡುವಂತೆ ಸರ್ಕಾರದ [more]