ಅಂತರರಾಷ್ಟ್ರೀಯ

ಕಾಬುಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭೀಕರ ಅವಳಿ ಬಾಂಬ್ ದಾಳಿ, ಪತ್ರಕರ್ತರೂ ಸೇರಿದಂತೆ 22 ಮಂದಿ ಸಾವು

ಕಾಬುಲ್​: ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ ಸ್ಪೋರ್ಟ್ಸ್‌ ಕ್ಲಬ್ ನಲ್ಲಿ ಭೀಕರ ಸಂಭವಿಸಿರುವ ಅವಳಿ ಬಾಂಬ್ ಸ್ಫೋಟದಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿ, 80ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. [more]