
ರಾಜ್ಯ
ತುಮಕೂರಿನಲ್ಲಿ ಮಾಜಿ ಪ್ರಧಾನಿಗೆ ಸಂಕಷ್ಟ: ದೇವೆಗೌಡರ ವಿರುದ್ಧ ಕಾಂಗ್ರೆಸ್ ಸಂಸದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ?
ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೈತ್ರಿ ನಾಯಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತುಮುಕೂರು ಕಾಂಗ್ರೆಸ್ಸಿನ ಭದ್ರಕೋಟೆ ಜೆಡಿಎಸ್ ಪಾಲಿಗಿದ್ದು, ಈಗಾಗಲೇ ಡಿಸಿಎಂ ಡಾ. ಜಿ ಪರಮೇಶ್ವರ್ ಮುಖಭಂಗಕ್ಕೀಡಾಗಿದ್ದಾರೆ. ಇಲ್ಲಿಂದಲೇ ಮಾಜಿ ಪ್ರಧಾನಿ [more]