
ರಾಷ್ಟ್ರೀಯ
ಪಶು ಸಂಗೋಪನೆ ಮೂಲಕ ಬದುಕು ಕಟ್ಟಿಕೊಳ್ಳಲು 5,000 ಕುಟುಂಬಗಳಿಗೆ ಹಸುನೀಡಲು ಮುಂದಾದ ತ್ರಿಪುರಾ ಸಿಎಂ
ಅರ್ಗತಲ: ಸ್ವ ಉದ್ಯೋಗ ಆರಂಭಿಸಿ ಆರು ತಿಂಗಳಲ್ಲಿ ಆದಾಯಗಳಿಸಿ ಆರ್ಥಿಕ ಸಬಲರಾಗಲು 5000 ಸಾವಿರ ಕುಟುಂಬಗಳಿಗೆ ಹಸುವನ್ನು ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ [more]