
ರಾಷ್ಟ್ರೀಯ
ಒಡಿಶಾಗೆ ಅಪ್ಪಳಿಸಿದ ‘ತಿತ್ಲಿ’ ಚಂಡಮಾರುತ; ಮುನ್ನೆಚ್ಚರಿಕೆಯಾಗಿ ಮಧ್ಯರಾತ್ರಿಯೇ 3 ಲಕ್ಷ ಜನರ ಸ್ಥಳಾಂತರ
ನವದೆಹಲಿ: ಅತ್ಯುಗ್ರ ತಿತ್ಲಿ ಚಂಡಮಾರುತ ಗುರುವಾರ ಬೆಳಗ್ಗೆ ಒಡಿಶಾದ ಗೋಪಾಲಪುರ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಬುಧವಾರ ಮಧ್ಯರಾತ್ರಿಯೇ 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ [more]