
ರಾಜ್ಯ
ವಿಷ ಪ್ರಸಾದ ಸೇವನೆ; ಮುಂದುವರಿದ ಮರಣ ಮೃದಂಗ, ಇಂದು ಬೆಳಗ್ಗೆ ಇಬ್ಬರು ಸಾವು, ಮೃತರ ಸಂಖ್ಯೆ 13ಕ್ಕೇರಿಕೆ
ಮೈಸೂರು: ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವಿಸಿ, ಗಂಭೀರವಾಗಿ ಅಸ್ವಸ್ಥರಾಗಿದ್ದ ಇಬ್ಬರು ಇಂದು ಬೆಳಗ್ಗೆ ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದರೊಂದಿಗೆ ಪ್ರಸಾದ ತಿಂದು ಅಸುನೀಗಿದವರ ಸಂಖ್ಯೆ 13ಕ್ಕೇರಿದೆ. ಎಂ.ಜಿ.ದೊಡ್ಡಿ [more]