ರಾಷ್ಟ್ರೀಯ

ದೇವರ ಕೋಣೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ನಿತ್ಯವೂ ಪೂಜೆ ಸಲ್ಲಿಸುವ ಭಾರತೀಯ!

ಹೈದರಾಬಾದ್‌: ತೆಲಂಗಾಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆರಾಧಕರೊಬ್ಬರಿದ್ದಾರೆ. ದೇವರ ಕೋಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಫೊಟೋ ಇಟ್ಟು, ನಿತ್ಯವೂ ದೇವರಿಗೆ ಸಲ್ಲಿಸುವಂತೆ ಪೂಜೆ-ಪುನಃಸ್ಕಾರಗಳನ್ನು ಸಲ್ಲಿಸಲಾಗುತ್ತಿದೆ. ಹೌದು, ಜಾನ್ಗಾಂವ್ [more]