ಕೊನೆಗೂ ಪತ್ತೆಯಾದ ಲಾಲು ಪುತ್ರ: ವಿಚ್ಛೇದನ ವಿವಾದಕ್ಕೆ ಬೇಸತ್ತು ‘ಶಾಂತಿ’ ಅರಸಿ ವಾರಾಣಸಿಗೆ
ಪಟನಾ: ವಿಚ್ಛೇದನಕ್ಕೆ ಸಂಬಂಧಿಸಿದಂತೆ ತಂದೆಯ ಜತೆ ಚರ್ಚೆ ನಡೆಸಿದ ಬಳಿಕ ನಾಪತ್ತೆಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ವಾರಾಣಸಿಯಲ್ಲಿ ಪತ್ತೆಯಾಗಿದ್ದಾರೆ. ಸಾಂಸಾರಿಕ ಜಂಜಾಟಕ್ಕೆ [more]