ಉಕ್ಕು ಕ್ಷೇತ್ರಕ್ಕಾಗಿ 6,322ಕೋ.ರೂ.ಗಳ ಪಿಎಲ್‍ಐ ಸ್ಕೀಮ್ 5.25ಲಕ್ಷ ಉದ್ಯೋಗ ಸೃಷ್ಟಿಗೆ ನೆರವು
ಹೊಸದಿಲ್ಲಿ : ದೇಶದಲ್ಲಿ ಅತ್ಯುನ್ನತ ಗುಣಮಟ್ಟದ ಉಕ್ಕು ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ಪಾದನಾಸಂಯೋಜಿತ ಪ್ರೋತ್ಸಾಹಕ(ಪಿಎಲ್‍ಐ) ಯೋಜನೆಯೊಂದನ್ನು ಕೇಂದ್ರ ಸಂಪುಟವು ಗುರುವಾರ ಅನುಮೋದಿಸಿತು. 6,322ಕೋ.ರೂ.ಗಳ ಈ ಯೋಜನೆಯಿಂದಾಗಿ [more]