
ರಾಷ್ಟ್ರೀಯ
ಬಯಲಿನಲ್ಲಿ ಮಲ ವಿಸರ್ಜನೆ ಮಾಡಿದ ಕರಣಕ್ಕೆ ವ್ಯಕ್ತಿಯನ್ನು ಉಸಿರು ಗಟ್ಟಿಸಿ ಕೊಂದ ಜನರು
ರಾಂಚಿ, ನ.10- ಬಯಲಿನಲ್ಲಿ ಮಲ ವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಉಸಿರು ಗಟ್ಟಿಸಿ ಕೊಂದಿರುವ ಆಘಾತಕಾರಿ ಘಟನೆ ಜಾರ್ಖಂಡ್‍ನ ಸುಕ್ರಾ ಬರ್ಜಾನ ಪಲಮು ಜಿಲ್ಲೆಯಲ್ಲಿ ನಡೆದಿದೆ. [more]