ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ವಿಪಕ್ಷಗಳು ಪಾಕಿಸ್ತಾನದ ರೀತಿ ಮಾತನಾಡುತ್ತಿವೆ; ಮೋದಿ
ನವದೆಹಲಿ: ವಿವಾದಕ್ಕೆ ಒಳಗಾಗುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಖಂಡಿಸುತ್ತಿರುವ ಕೆಲವು ಪಕ್ಷಗಳು ಪಾಕಿಸ್ತಾನ ಬಳಸುವಂತಹ ಫುಲ್ಸ್ಟಾಪ್, ಕಾಮಾದಂತಹ ಭಾಷೆ ಬಳಕೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ [more]