
ರಾಷ್ಟ್ರೀಯ
ಸೂರ್ಯಗ್ರಹಣ ವೀಕ್ಷಿಸಲು ಪ್ರಧಾನಿ ಮೋದಿ ಪ್ರಯತ್ನ; ಮೋಡದ ಹೊದಿಕೆಯಿಂದ ಗೋಚರಿಸದ ಸೂರ್ಯ
ಹೊಸದಿಲ್ಲಿ: ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ಎಕ್ಲಿಪ್ಸ್ ಗಾಗಲ್ಸ್ ಮೂಲಕ ಗ್ರಹಣವನ್ನು ವೀಕ್ಷಿಸಲು ಪ್ರಯತ್ನಿಸಿದ ಪ್ರಧಾನಿ ಮೋದಿ ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. [more]