
ಕ್ರೀಡೆ
ಫ್ರೆಂಚ್ ಓಪನ್ ಟೆನಿಸ್ ಟೂರ್ನಿ : ಚೊಚ್ಚಲ ಪ್ರಶಸ್ತಿ ಗೆದ್ದ ಹಲೆಪ್
ಪ್ಯಾರಿಸ್: ಮೊದಲ ಸೆಟ್ನಲ್ಲಿ ಅನುಭವಿಸಿದ ಹಿನ್ನಡೆಯಿಂದ ನಿರಾಸೆಗೊಳ್ಳದ ರುಮೇನಿಯಾದ ಸಿಮೊನಾ ಹಲೆಪ್ ಪಟ್ಟುಬಿಡದೆ ಕಾದಾಡಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ವಿಶ್ವದ [more]