ದೇವರತ್ತ ಹೊರಟ ನಡೆದಾಡುವ ದೇವರು; ಇಂದು ಸಂಜೆ ಅಂತ್ಯ ಸಂಸ್ಕಾರ; 5 ಮೆಟ್ಟಿಲಿರುವ ಸಮಾಧಿ ನಿರ್ಮಾಣ
ತುಮಕೂರು: ದಾಸೋಹಿ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನಿನ್ನೆ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. 111 ವರ್ಷ ಕಾಯಕಯೋಗಿಯಂತೆ ಬದುಕು ನಡೆಸಿದ ಶ್ರೀಗಳ ನೆರಳಲ್ಲಿ ಬದುಕು ಕಟ್ಟಿಕೊಂಡವರು ಕೋಟ್ಯಂತರ [more]