
ರಾಜ್ಯ
ಭಗವಾನ್ ಬಾಹುಬಲಿಗೆ 88 ನೇ ಮಹಾಮಸ್ತಕಾಭಿಷೇಕ ಆರಂಭ
ಶ್ರವಣಬೆಳಗೊಳ:ಫೆ-17: ಶ್ರವಣಬೆಳಗೊಳದಲ್ಲಿರುವ ಭಗವಾನ್ ಬಾಹುಬಲಿಗೆ 88 ನೇ ಮಹಾಮಸ್ತಕಾಭಿಷೇಕ ಜಲಾಭಿಷೇಕದಿಂದ ಆರಂಭವಾಗಿದೆ. ಶತಮಾನದ 2ನೇ ಮಹೋತ್ಸವಕ್ಕೆ ಸಾಕ್ಷಿಯಾಗಿರುವ ಗೊಮ್ಮಟಗಿರಿಯಲ್ಲಿನ ವಿರಾಗಿಗೆ ವರ್ಧಮಾನ ಸಾಗರ್ ಮುನಿ ಅವರು ಮೊದಲ [more]