ಎನ್ಡಿಎ ಗೆಲುವಿನ ವಿಶ್ವಾಸ; 2 ದಿನದಲ್ಲಿ ಸೆನ್ಸೆಕ್ಸ್ 729 ಅಂಶ ಜಿಗಿತ, ಹರಿದ ಬಂತು ವಿದೇಶಿ ಸಂಪತ್ತು
ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 346 ಅಂಶಗಳ ಏರಿಕೆ ದಾಖಲಿಸಿದೆ. ಸೋಮವಾರವಷ್ಟೇ ಆರು ತಿಂಗಳ ವಹಿವಾಟಿನಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿ [more]