ರಾಷ್ಟ್ರೀಯ

ಸ್ವಯಂಘೋಷಿತ ದೇವಮಾನವನಿಗೆ ಜೀವಾವಧಿ ಶಿಕ್ಷೆ… ಹಿಸ್ಸಾರ್​ ಕೋರ್ಟ್​ ಮಹತ್ವದ ತೀರ್ಪು

ಹಿಸ್ಸಾರ್​: ಎರಡು ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಸ್ವಯಂಘೋಷಿತ ದೇವಮಾನವ ರಾಮ್​ಪಾಲ್​ಗೆ ಇಂದು ಹರ್ಯಾಣದ ಸ್ಥಳೀಯ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಹೆಚ್ಚುವರಿ ಜಿಲ್ಲಾ [more]