ಪ್ರವಾಹಕ್ಕೆ ಅಡ್ಡಲಾಗಿ ನಿಂತು ಸೇತುವೆ ನಿರ್ಮಿಸಿದ ಸೈನಿಕರು: ಪ್ರಾಣದ ಹಂಗು ತೊರೆದು ಗ್ರಾಮಸ್ಥರ ರಕ್ಷಿಸಿದ ಸೇನೆ
ತಿರುವನಂತಪುರಂ:ಆ-16: ಕೇರಳದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಉಂಟಾದ ಪ್ರವಾಹದಿಂದ ಜನರನ್ನು ರಕ್ಷಿಸಲು ಭಾರತೀಯ ಸೇನೆ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ [more]