
ಅಂತರರಾಷ್ಟ್ರೀಯ
ರಷ್ಯಾದಲ್ಲಿ ವಿಮಾನ ದುರಂತ; ಇಬ್ಬರು ಮಕ್ಕಳು ಸೇರಿದಂತೆ 41 ಜನ ಸಾವು
ಮಾಸ್ಕೋ: ಪ್ರಯಾಣಿಕರ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಾಗ ಉಂಟಾದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 41 ಜನ ಸಾವನ್ನಪ್ಪಿರು ಘಟನೆ ರಷ್ಯಾದ ಮಾಸ್ಕೋ ನಗರದಲ್ಲಿ ಭಾನುವಾರ ನಡೆದಿದೆ. [more]