
ರಾಷ್ಟ್ರೀಯ
ಸುಲಿಗೆ ಆಪಾದನೆ: ಚಿನ್ಮಯಾನಂದ ಮೇಲೆ ರೇಪ್ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿ ಬಂಧನ
ನವದೆಹಲಿ: ಬಿಜೆಪಿ ನಾಯಕ ಚಿನ್ಮಯಾನಂದ ಸ್ವಾಮಿ ಮೇಲೆ ಅತ್ಯಾಚಾರ ಆರೋಪ ಮಾಡಿರುವ ಶಹಜಾನ್ಪುರದ ಕಾನೂನು ವಿದ್ಯಾರ್ಥಿಯನ್ನು ಸುಲಿಗೆ ಆರೋಪದ ಮೇಲೆ ಎಸ್ಐಟಿ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. [more]