
ರಾಷ್ಟ್ರೀಯ
ದೇಶಾದ್ಯಂತ ರಂಜಾನ್ ಸಡಗರ : ಉರ್ದುವಿನಲ್ಲಿ ಪ್ರಧಾನಿ ಶುಭಾಶಯ
ಹೊಸದಿಲ್ಲಿ : ದೇಶಾದ್ಯಂದ ಬುಧವಾರ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಆಚರಿಸಲಾಗುತ್ತಿದೆ. ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿತ ನಮಾಜ್ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಸ್ಲಾಂ ಕ್ಯಾಲೆಂಡರ್ [more]