
ರಾಷ್ಟ್ರೀಯ
ಪಾಕ್ ವಿರುದ್ಧ ಮೊತ್ತೊಂದು ಸರ್ಜಿಕಲ್ ಸ್ಟ್ರೈಕ್? ರಾಜ್ನಾಥ್ ಸಿಂಗ್ ನಿಗೂಢ ಹೇಳಿಕೆ!
ಮುಜಾಫರ್ನಗರ: ಬಿಎಸ್ಎಫ್ ಯೋಧನನ್ನು ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬರ್ಬರವಾಗಿ ಕೊಂದಿರುವುದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ. [more]