
ರಾಷ್ಟ್ರೀಯ
ರೈಲ್ವೆಯನ್ನು ಖಾಸಗಿಕರಣಕ್ಕೆ ಒಳಪಡಿಸುವ ಯಾವುದೇ ಪ್ರಸ್ತಾವವಿಲ್ಲ: ಪಿಯೂಶ್ ಗೋಯಲ್
ನವದೆಹಲಿ: ರೈಲ್ವೆಯನ್ನು ಖಾಸಗಿಕರಣಕ್ಕೆ ಒಳಪಡಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ರೈಲ್ವೆ ಇಲಾಖೆ ಖಾಸಗಿ ಆಪರೇಟರ್ ಗಳಿಗೆ ಮಣೆ ಹಾಕಲಾಗುತ್ತಿದೆ [more]