ಪ್ರಜ್ವಲ್ಗೆ ಎದುರಾದ ವಿಘ್ನ; ಅಫಿಡವಿಟ್ನಲ್ಲಿನ ಸುಳ್ಳು ಮಾಹಿತಿ ನೀಡಿದ ಆರೋಪ, ರೇವಣ್ಣ ಮಗನ ಗೆಲುವಿಗೆ ಹಾಕಲಿದೆಯಾ ಬ್ರೇಕ್?
ಹಾಸನ: ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಗೆಲುವಿನ ವಿಶ್ವಾಸದಲ್ಲಿರುವ ಪ್ರಜ್ವಲ್ ರೇವಣ್ಣಗೆ ಕಂಟಕ ಎದುರಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಅವರು, ಈ ಬಾರಿ ಗೆದ್ದರೂ ಸಂಭ್ರಮಾಚರಣೆ ಮಾಡುವುದು [more]