
ರಾಷ್ಟ್ರೀಯ
ಕಾಂಗ್ರೆಸ್ ಪ್ರಣಾಳಿಕೆ ಬೂಟಾಟಿಕೆಯ ಕೃತಿ; ಪ್ರಧಾನಿ ಮೋದಿ ವಾಗ್ದಾಳಿ
ಇಟಾನಗರ್: ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ನಂತರ ಅವರ ಪ್ರಣಾಳಿಕೆಯೂ ಸುಳ್ಳು. ಇದೊಂದು ಬೂಟಾಟಿಕೆಯ ಕೃತಿ [more]