
ರಾಷ್ಟ್ರೀಯ
ಪರಿಕ್ಕರ್ ಉತ್ತರಾಧಿಕಾರಿ ಆಯ್ಕೆಗೆ ರಾತ್ರಿಯಿಡಿ ಸಭೆ ನಡೆಸಿದ ನಿತಿನ್ ಗಡ್ಕರಿ; ಯಾರಾಗಲಿದ್ದಾರೆ ಗೋವಾ ಮುಂದಿನ ಸಿಎಂ?
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಭಾನುವಾರ ರಾತ್ರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪಣಜಿಗೆ ಆಗಮಿಸಿ, ಮೈತ್ರಿ ಪಕ್ಷಗಳ ನಾಯಕರೊಂದಿಗೆ ರಾತ್ರಿಯಿಡಿ ಸಭೆ ನಡೆಸಿದ್ದಾರೆ. [more]