
ರಾಜ್ಯ
23 ಪುಟಗಳ ಡೆತ್‌ನೋಟ್ ಬರೆದಿಟ್ಟು ಪೊಲೀಸ್ ಪರೀಕ್ಷಣಾರ್ಥಿ ಆತ್ಮಹತ್ಯೆ
ವಿಜಯಪುರ: ಪೊಲೀಸ್ ತರಬೇತಿ ಶಾಲೆಯಲ್ಲಿ ಪರೀಕ್ಷಣಾರ್ಥಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಪರೀಕ್ಷಣಾರ್ಥಿಯಾಗಿದ್ದ ಸಿಂದಗಿ ತಾಲೂಕಿನ ಬೋರಗಿಯ ಮನೋಹರ (24) ಮರಕ್ಕೆ ನೇಣು [more]