
ರಾಷ್ಟ್ರೀಯ
ಕೇರಳದಲ್ಲಿ ಪ್ರಧಾನಿ ಮೋದಿ ಮಹತ್ವದ ಸಭೆ; 500 ಕೋಟಿ ರೂ. ಮಧ್ಯಂತರ ನೆರವು
ತಿರುವನಂತಪುರ: ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಶತಮಾನದ ಮಹಾ ಮಳೆಗೆ ನಲುಗಿರುವ ಕೇರಳದ ನೆರೆ ಬೆಳಿಗ್ಗೆ ಕೊಚ್ಚಿಗೆ ಆಗಮಿಸಿದ ಪ್ರಧಾನಿ ತಿರುವನಂತಪುರಂಗೆ ತೆರಳಿ [more]