ಕಾವೇರಿ ನೀರು ನಿರ್ವಹಣೆ ರಚನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಏಕಮುಖವಾಗಿ ನಿರ್ಣಯ ಕೈಗೊಂಡಿದೆ: ಸಚಿವ ಡಿ ಕೆ ಶಿವಕುಮಾರ
ಹುಬ್ಬಳ್ಳಿ:ಜೂ-೨೪: ಕಾವೇರಿ ನೀರು ನಿರ್ವಹಣೆ ರಚನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಏಕಮುಖವಾಗಿ ನಿರ್ಣಯ ಕೈಗೊಂಡಿದೆ. ಪಕ್ಕದ ರಾಜ್ಯದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದೆ [more]