![](http://kannada.vartamitra.com/wp-content/uploads/2019/06/parliament1-326x217.jpg)
ರಾಷ್ಟ್ರೀಯ
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ; ನೂತನ ಸಂಸದರಿಂದ ಪ್ರಮಾಣವಚನ ಸ್ವೀಕಾರ
ನವದೆಹಲಿ: ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಸತ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಜುಲೈ 26ರವರೆಗೆ ಕಲಾಪ ನಡೆಯಲಿದ್ದು, ಮೊದಲ 2 ದಿನ ಹೊಸ ಸಂಸದರಿಂದ ಪ್ರಮಾಣವಚನ ನಡೆಯಲಿದೆ. [more]