
ರಾಷ್ಟ್ರೀಯ
ಪರಿಕ್ಕರ್ ಸಾವಿನ ನಂತರ ಗೋವಾದಲ್ಲಿ ಸೃಷ್ಟಿಯಾಗುವುದೇ ರಾಜಕೀಯ ಬಿಕ್ಕಟ್ಟು? ಕೈ ಪಕ್ಷಕ್ಕೆ ಸಿಗುತ್ತಾ ಅಧಿಕಾರ?
ಪಣಜಿ: ಮನೋಹರ್ ಪರಿಕ್ಕರ್ ಇನ್ನೂ ಹಾಸಿಗೆಯಲ್ಲಿ ವಿಷಮ ಸ್ಥಿತಿಯಲ್ಲಿರುವಾಗಲೇ ಗೋವಾದಲ್ಲಿ ಪವರ್ ರೇಸ್ ಶುರುವಾಗಿತ್ತು. ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನದ ನಂತರ ಬಿಜೆಪಿ ಅಲ್ಪಸಂಖ್ಯಾತವಾಗಿ ಹೋಗಿತ್ತು. ಒಟ್ಟು [more]