
ರಾಷ್ಟ್ರೀಯ
ಪಾಕಿಸ್ತಾನ ಸಂಸತ್ತಿನಲ್ಲಿ ಸಂಸದರ ನಡುವೆ ಮಾರಾಮಾರಿ!
ಇಸ್ಲಾಮಾಬಾದ್: ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಕೆರಳುತ್ತಿರುವುದು ಒಂದೆಡೆಯಾದರೆ, ಸಂಸತ್ತಿನಲ್ಲಿ ಸಂಸದರ ವರ್ತನೆ ನಾಚಿಕೆಗೇಡು ಎಂಬಂತಿದೆ. ಪಾಕಿಸ್ತಾನ ಸಂಸತ್ತಿನಲ್ಲಿ ಗುರುವಾರ ಇದೇ ರೀತಿಯ ಪ್ರಸಂಗ ಕಂಡುಬಂದಿದೆ. ಜಂಟಿ ಅಧಿವೇಶನದಲ್ಲಿ ಆಡಳಿತ [more]