ಮನರಂಜನೆ

ಆಸ್ಕರ್ 2019 ಪ್ರಶಸ್ತಿ ಪ್ರಕಟ; ರೆಗಿನಾ ಕಿಂಗ್ ಅತ್ಯುತ್ತಮ ಪೋಷಕ ನಟಿ

ಕ್ಯಾಲಿಫೋರ್ನಿಯಾ:  ವಿಶ್ವ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್ 2019ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು ರೆಗಿನಾ ಕಿಂಗ್ ಅತ್ಯುತ್ತಮ ಪೋಷಕ ನಟಿಯಾಗಿ ಹೊರಹೊಮ್ಮಿದ್ದಾರೆ. 48 ವರ್ಷದ ರೆಗಿನಾ ”ಈಫ್ ಬೀಲ್ [more]