
ರಾಷ್ಟ್ರೀಯ
ಮಹಾರಾಷ್ಟ್ರ: ಡಾನ್ಸ್ ಬಾರ್ ತೆರೆಯಲು ಸುಪ್ರೀಂ ಅವಕಾಶ: ಆದರೆ ಕೆಲ ನಿಯಮಗಳು ಅನ್ವಯ
ನವದೆಹಲಿ: ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡುವುದಕ್ಕೆ ನಿರ್ಬಂಧ ಹೇರಿ 2016ರಲ್ಲಿ ತಂದಿದ್ದ ನಿಯಮಕ್ಕೆ ಸುಪ್ರೀಂ ಕೋರ್ಟ್ ಕೆಲವೊಂದು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ. [more]