ವಾಣಿಜ್ಯ

ತೈಲೋತ್ಪಾದನೆ ಕಡಿತಕ್ಕೆ ಸೌದಿ ಅರೇಬಿಯಾ ನಿರ್ಧಾರ

ಹೊಸದಿಲ್ಲಿ: ಸೌದಿ ಅರೇಬಿಯಾ ಡಿಸೆಂಬರ್‌ನಿಂದ ತೈಲೋತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲದರದಲ್ಲಿ ಶೇ.2ರಷ್ಟು ಏರಿಕೆಯಾಗಿದ್ದು, 71.52ಕ್ಕೆ ತಲುಪಿದೆ. ಇತ್ತೀಚಿನ ತೈಲ ದರ ಇಳಿಕೆಯನ್ನು ತಡೆಯಲು ಕೊಲ್ಲಿ [more]