ಅತ್ತ ಸಿಬಿಐನಲ್ಲಿ ಬೆಂಕಿ ಬಳಿಕ ಇತ್ತ ಇಡಿಯಲ್ಲಿ ಎದ್ದಿದೆ ಬಿರುಗಾಳಿ !
ನವದೆಹಲಿ: ದೇಶದ ತನಿಖಾ ಸಂಸ್ಥೆಗಳಲ್ಲಿನ ಆಂತರಿಕ ಹಗ್ಗಜಗ್ಗಾಟಗಳು ಒಂದೊಂದಾಗಿಯೇ ಮುನ್ನೆಲೆಗೆ ಬರುತ್ತಿವೆ. ಸಿಬಿಐ ಅಧಿಕಾರಿಗಳ ಪರಸ್ಪರ ಭ್ರಷ್ಟಾಚಾರ ಆರೋಪಗಳು ಕೋರ್ಟ್ ಮೆಟ್ಟಿಲೇರುರಿವ ಬೆನ್ನಲ್ಲೇ ಇದೀಗ ಇ.ಡಿಯಲ್ಲೂ ಬಿರುಗಾಳಿ ಎದ್ದಿದೆ. [more]