
ರಾಷ್ಟ್ರೀಯ
ತಿತ್ಲಿ ಚಂಡಮಾರುತ: ಒಡಿಶಾದಲ್ಲಿ ಭಾರೀ ಮಳೆಗೆ 12 ಜನರ ಸಾವು, ನಾಲ್ವರು ನಾಪತ್ತೆ
ನವದೆಹಲಿ : ಒಡಿಶಾದಲ್ಲಿ ಮೂರು ಮಕ್ಕಳು ಸೇರಿದಂತೆ 12 ಜನರು ತಿತ್ಲಿ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ರಾಯಘಡದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ 22 ಜನರು ಗುಹೆಯ ಬಳಿ ಆಶ್ರಯ ಪಡೆದಿದ್ದಾಗ [more]