ಬೆಂಗಳೂರು

ಎಟಿಎಂಗಳು ಖಾಲಿ: ದುಡ್ಡಿಲ್ಲದೆ ಗ್ರಾಹಕರ ಪರದಾತ

ಬೆಂಗಳೂರು,ಮಾ.14- ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಎಟಿಎಂಗಳು ಬಹುತೇಕ ಖಾಲಿ ಹೊಡೆಯುತ್ತಿದ್ದು , ಗ್ರಾಹಕರು ದುಡ್ಡಿಲ್ಲದೆ ಪರದಾಡುವಂತಾಗಿದೆ. ಬಹುತೇಕ ಎಲ್ಲ ಎಟಿಎಂಗಳಲ್ಲಿ ಹಣವಿಲ್ಲ. [more]