
ರಾಷ್ಟ್ರೀಯ
ಲಂಡನ್ ನಲ್ಲಿಯೂ ವಜ್ರದ ಉದ್ಯಮ ಆರಂಭಿಸಿ, ಆರಾಮವಾಗಿ ಓಡಾಡಿಕೊಂಡಿದ್ದಾರೆ ನೀರವ್ ಮೋದಿ
ನವದೆಹಲಿ: ಪಿಎನ್ ಬಿ ಬ್ಯಾಂಕ್ ವಂಚನೆ ಪ್ರಕರಣದ ರೂವಾರಿ, ವಜ್ರದ ವ್ಯಾಪಾರಿ ಲಂಡನ್ನಲ್ಲಿ ಆಶ್ರಯ ಪಡೆದುಕೊಂಡಿದ್ದು, ಅಲ್ಲಿಯೂ ವಜ್ರದ ಉದ್ಯಮ ನಡೆಸುತ್ತಾ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಗುರುತು ಪತ್ತೆ [more]