
ರಾಷ್ಟ್ರೀಯ
ಸೋಂಕಿನ ಲಕ್ಷಣ ಇರುವವರ ಪತ್ತೆ, ಪರೀಕ್ಷೆ ಹಚ್ಚಿಸಲು ಸಹಕಾರಿ ಆರೋಗ್ಯ ಸೇತುಗೆ ವಿಶ್ವಸಂಸ್ಥೆ ಮೆಚ್ಚುಗೆ
ನ್ಯೂಯಾರ್ಕ್: ಕೊರೋನಾ ಸೋಂಕಿತರ ಪತ್ತೆ, ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್‍ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಸೋಂಕಿತರ ಪತ್ತೆ, ಜನರಲ್ಲಿ [more]